ಈಗ ಇಡೀ ಲೋಕವನ್ನೇ ತಲ್ಲಣಗೊಳಿಸಿರುವ ಹಂದಿಜ್ವರ ಎಂಬ ಭೂತ ಎಲ್ಲೆಡೆ ಹಬ್ಬಿದ್ದಲ್ಲದೇ ಕೆಲವರನ್ನು ಬಲಿ ತೆಗೆದುಕೊಂಡಿದ್ದು ನಿಮಗೆಲ್ಲಾ ಗೊತ್ತಿರುವ ವಿಚಾರವೇ.....ಈ ಬಗ್ಗೆ ಪತ್ರಕರ್ತನೊಬ್ಬ ಮಾನ್ಯ ಆರೋಗ್ಯ ಸಚಿವರನ್ನು ಪ್ರಶ್ನಿಸಿದಾಗ ಸಚಿವರ ಪ್ರತಿಕ್ರಿಯೆ ಈ ರೀತಿ ಇರಬಹುದೇ.......ಪಾಪ ಸಚಿವರಾದರೋ ಏನು ಮಾಡಿಯಾರು????ಅಲ್ಲವೇ.....
No comments:
Post a Comment