Friday, August 14, 2009

ಆತ್ಮಾವಲೊಕನ......

ಅಂತೂ ಇಂತೂ ಸಮಯ ಕಳವಲೆ ಒಂದು ಮಾರ್ಗ ಹುಡ್ಕಿಗೊಂಡಿಪ್ಪಗ ಬ್ಲಾಗು ಬರೆದರೆ ಎಂತಾ ಹೇಳಿ, ಆರು ಹೊಗಳದ್ದರೂ, ಬೈಯ್ಯವು ಹೇಳುವ ಧೈರ್ಯಂದ ಬರವಲೆ ಹೆರಟಿದೆ.......ತಪ್ಪಿದ್ದರೆ ಹೇಳಿ.....ಒಪ್ಪಿದ್ದರೆ ಪ್ರೋತ್ಸಾಹಿಸಿ....

ಎನ್ನ ಕುರಿತು ಒಂದಿಷ್ಟು......
ಹೆಸರು: ಬಾಲಕೃಷ್ಣ. ಡಿ
ತಂ. ಹೆ: ರಾಮ ಭಟ್. ಡಿ
"ಸನ್ನಿವಾಸ" ಮನೆ
ದೇಲಂತಬೆಟ್ಟು
ಕನ್ಯಾನ.
ಜಂಗಮ ವಾಣಿ: 9901729570
:9449233550
ದೂರವಾಣಿ (ಮನೆ):
08255-266554
ವಿದ್ಯಾರ್ಹತೆ: ಎಂ. ಬಿ. ಎ (ಇಕ್ಫೈ ನ್ಯಾಷನಲ್ ಕಾಲೇಜ್, ಮಂಗಳೂರು)
ಹವ್ಯಾಸ: ರಜ ರಜ ಓದುದು( ಅಮ್ಮ ಬೈದಪ್ಪಗ), ಚಿತ್ರ ಬಿಡಿಸುದು ( ಪೆನ್ಸಿಲ್ ಸಿಕ್ಕಿ ಅಪ್ಪಗ.....) ಪದ್ಯ ಹೇಳುದು
( ಎಸ್. ಪಿ. ಬಿ. ಆಭಿಮಾನಿ)........

ಈಗ ಕೆಲವು ದಿನಂದ ಬ್ಲಾಗ್ ಬರವಲೆ ಶುರು ಮಾಡಿದ್ದೆ...

No comments:

Post a Comment